Mention344275
Download triplesrdf:type | qkg:Mention |
so:text | ಪ್ರತಿಯೊಂದು ದೇಶದ ಪ್ರಗತಿ ಪ್ರಮುಖವಾಗಿ ಆ ದೇಶದ ಪ್ರಜೆಗಳ ವಿದ್ಯಾಭ್ಯಾಸವನ್ನು ಅವಲಂಭಿಸಿರುತ್ತದೆ. ವಿದ್ಯಾಭ್ಯಾಸವಿಲ್ಲದೆ ನಮ್ಮದು ಒಂದು ಎಳೆಯರ ದೇಶವಾಗುವುದು ಅಷ್ಟೇ. ನಮ್ಮ ಹುಟ್ಟು ಹಾಗು ಸಮಜದಲ್ಲಿ ನಮ್ಮ ಸ್ಥಾನಗಳಷ್ಟೇ ಅಲ್ಲದೆ ನಮ್ಮ ಸಾಮಾನ್ಯ ಜ್ಞಾನ ಹಾಗು ಕಾರ್ಯರೂಪೋನ್ಮುಖ ಜ್ಞಾನ ನಮ್ಮನ್ನು ಗುರುತಿಸಿಕೊಳ್ಳುವ ಮಾಪಕ ಆಗುತ್ತದೆ. ಸಾಧಾರಣವಾಗಿ ಮಾನವರು ಎಲ್ಲೆಡೆ ಸಮಾನ ಮಟ್ಟದ ಅರಿವಿನೊಂದಿಗೆ ಪ್ರಾರಂಭಿಸುವರಾದರೂ, ಒಂದು ನಾಗರೀಕ ದೇಶ ಹಾಗು ಅನಾಗರೀಕ ದೇಶಕ್ಕೂ ಇರುವ ಅಂತರ ಆ ದೇಶದ ಜನರು ಯಾವ ಮಟ್ಟಕ್ಕೆ ಬುದ್ಧಿವಂತಿಕೆ ಮತ್ತು ಕಾರ್ಯ ಕುಷಲತೆಯನ್ನು ಮೈಗೂಡಿಸಿಕೊಳ್ಳುತ್ತಾರೆ ಎಂಬುದರಲ್ಲಿದೆ. (kn) |
so:isPartOf | https://kn.wikiquote.org/wiki/%E0%B2%B8%E0%B2%B0%E0%B3%8D_%E0%B2%8E%E0%B2%82.%E0%B2%B5%E0%B2%BF%E0%B2%B6%E0%B3%8D%E0%B2%B5%E0%B3%87%E0%B2%B6%E0%B3%8D%E0%B2%B5%E0%B2%B0%E0%B2%AF%E0%B3%8D%E0%B2%AF |
Property | Object |
---|
Triples where Mention344275 is the object (without rdf:type)
qkg:Quotation325266 | qkg:hasMention |
Subject | Property |
---|